Posts

Showing posts from May, 2021

1962 ರ ಯುದ್ಧದ ನಂತರ ಮುಚ್ಚಲಾಗಿದ್ದ ಕೈಲಾಸದ ಮಾನಸ ಸರೋವರದ ದಾರಿಯನ್ನು ಯಶಸ್ವಿಯಾಗಿ ತೆರೆಯುವಲ್ಲಿ ಸಫಲತೆಯನ್ನು ಕಂಡ ವ್ಯಕ್ತಿ : ಡಾ. ಸುಬ್ರಮಣಿಯನ್ ಸ್ವಾಮಿ

Image
  ಡಾ. ಸುಬ್ರಮಣಿಯನ್ ಸ್ವಾಮಿ 1962 ರ ಯುದ್ಧದ ನಂತರ ಭಾರತ ಹಾಗೂ ಚೀನಾದ ನಡುವಿನ ಸಂಬಂಧ ಸಂಪೂರ್ಣವಾಗಿ ಹದಗೆಟ್ಟಿತ್ತು. ಈ ಸಂಬಂಧವನ್ನು ಸರಿಪಡಿಸುವಲ್ಲಿ ಯಾರು ಕೂಡ ವಿಚಾರಿಸಲಿಲ್ಲ. ಸುಮಾರು 15 ವರ್ಷಗಳು ಕೈಲಾಸದ ತಪ್ಪಲಲ್ಲಿರುವ ಮಾನಸ ಸರೋವರಕ್ಕೆ ಯಾತ್ರೆ ಕೈಗೊಳ್ಳುವಂತಿರಲಿಲ್ಲ. ಕೈಲಾಸ ಶಿವನು ನೆಲೆಸಿದ ತಾಣ, ಅದರ ತಪ್ಪಲಲ್ಲಿರುವ ಮಾನಸ ಸರೋವರವು ಹಿಂದೂ ಧರ್ಮದಲ್ಲಿ ಜನಿಸಿದ ಪ್ರತಿಯೊಬ್ಬನಿಗೂ ಪವಿತ್ರವಾದದ್ದು. ಆದರೆ 1977 ರಲ್ಲಿ, ’ತುರ್ತು ಪರಿಸ್ಥಿತಿ’ ಘೋಷಿಸಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದ ಶ್ರೀಮತಿ ಇಂದಿರಾ ಗಾಂಧಿಯವರು ಲೋಕಸಭಾ ಚುನಾವಣೆಯಲ್ಲಿ ಸೋತು, ಪ್ರಥಮ ಭಾರಿಗೆ ಜನತಾ ಪಾರ್ಟಿಯ ಸರ್ಕಾರ ಅಧಿಕಾರಕ್ಕೆ ಬರುವವರೆಗು ಯಾರು ಯೋಚಿಸಿರಲಿಲ್ಲ. ಅಲ್ಲಿಂದ ಭಾರತ ಹಾಗೂ ಚೀನಾದ ನಡುವಿನ ವೈರತ್ವವು ಕೊನೆಗೊಂಡು, ಮಿತ್ರತ್ವವನ್ನು ಬೆಳೆಸಿಕೊಳ್ಳಲು ಮತ್ತು ಕೈಲಾಸ ಮಾನಸ ಸರೋವರದ ದಾರಿಯನ್ನು ಯಾತ್ರಾರ್ಥಿಗಳಿಗೆ ತೆರೆಯಲು ಮಾತುಗತೆಯು ಪ್ರಾರಂಭಗೊಳ್ಳುತ್ತದೆ.  ಕೈಲಾಸ ಪರ್ವತ    ಈ ವೈರತ್ವದ ನಡುವೆಯು ಕೂಡ ಒಬ್ಬ ಮನುಷ್ಯ ಆಗಾಗ್ಗೆ ಚೀನಾದ ರಾಯಭಾರಿ ಕಛೇರಿಗೆ ಬೇಟಿ ನೀಡಿ, ಮಿತ್ರತ್ವವನ್ನು ಬೆಳೆಸಲು ಸದಾ ಶ್ರಮಿಸುತ್ತಿದ್ದರು. ಅವರು ಅತೀ ಕಡಿಮೆ ಸಮಯದಲ್ಲಿ ಚೀನೀ ಭಾಷೆಯನ್ನು ಕರಗತಮಾಡಿಕೊಂಡಿದ್ದರು. ಅವರು ಚೀನಾ ಮತ್ತು ಅದರ ಆರ್ಥಿಕತೆಯ ಅಧ್ಯಯನವನ್ನು ಒಳಗೊಂಡಿದ್ದ "ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಆರ್ಥಿಕ ಬೆಳವಣಿಗೆ ಮತ್ತು

𝐃𝐎 𝐘𝐎𝐔 𝐊𝐍𝐎𝐖 𝐖𝐇𝐎 𝐎𝐏𝐄𝐍𝐄𝐃 𝐓𝐇𝐄 ‘𝐊𝐀𝐈𝐋𝐀𝐒𝐇 𝐌𝐀𝐍𝐀𝐒𝐀𝐑𝐎𝐕𝐀𝐑’ 𝐖𝐇𝐈𝐂𝐇 𝐖𝐀𝐒 𝐂𝐋𝐎𝐒𝐄𝐃 𝐀𝐅𝐓𝐄𝐑 𝟏𝟗𝟔𝟐 𝐈𝐍𝐃𝐎-𝐂𝐇𝐈𝐍𝐀 𝐖𝐀𝐑?

Image
Kailash Mountain After the Indo-China War of 1962, the relationship between India & China had worsened. No person worked on re-building the relation with Chinese. Chinese had blocked the Kailash Manasarovar and no Indians were allowed to visit for almost 15 years, till the Janata Party Govt. came up in the Centre in 1977 defeating Mrs. Indira Gandhi, who had declared the Emergency during 1975-76. But there was one man who had frequent visits to Chinese Embassy and was thinking to build the Indo-China relations. He was mastered in speaking Mandarin (Chinese language) with correct accent, He has well-depth knowledge on Chinese Economy, who's PhD thesis at Harvard titled "Economic Growth and Income Distribution in a Developing Nation" included study of China & Chinese Economy and has worked with 2 noble laurates in Economic field Paul A. Samuelson and Simon Kuznets. He is none other than 𝐃𝐫 𝐒𝐮𝐛𝐫𝐚𝐦𝐚𝐧𝐢𝐚𝐧 𝐒𝐰𝐚𝐦𝐲. Dr. Subramanian Swamy While the Janata P